5
ಮನುಷ್ಯರೊಳಗಿಂದ ಪ್ರತಿಯೊಬ್ಬ ಮಹಾಯಾಜಕನೂ ಆರಿಸಲ್ಪಟ್ಟು ಮನುಷ್ಯರಿಗೋಸ್ಕರ * 5:1 ಇಬ್ರಿ. 2:17:ದೇವರ ಕಾರ್ಯಗಳನ್ನು ನಡೆಸುವುದಕ್ಕಾಗಿ 5:1 ಇಬ್ರಿ. 8:3:ನೇಮಿಸಲಾಗಿದ್ದು. 5:1 ಇಬ್ರಿ. 8:3, 4; 9:9; 10:11:ಅವನು ಪಾಪಗಳ ನಿವಾರಣೆಗಾಗಿ ಕಾಣಿಕೆಗಳನ್ನು ಮತ್ತು ಯಜ್ಞಗಳನ್ನು ಸಮರ್ಪಿಸಬೇಕು. § 5:2 ಇಬ್ರಿ. 7:28:ತಾನೂ ಸಹ ಬಲಹೀನನಾಗಿರುವುದರಿಂದ * 5:2 ಇಬ್ರಿ. 2:18; 4:15:ಅವನು ಅಜ್ಞಾನಿಗಳಿಗೂ ಮತ್ತು ಮಾರ್ಗತಪ್ಪಿದವರಿಗೂ ದಯಾಪರನಾಗಿ ನಡೆದುಕೊಳ್ಳುವುದಕ್ಕೆ ಶಕ್ತನಾಗಿರುವನು. ಆದ್ದರಿಂದ, 5:3 ಯಾಜ 4:3; 9:7; 16:6; ಇಬ್ರಿ. 7:27; 9:7:ಅವನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪನಿವಾರಣೆಗಾಗಿ ಯಜ್ಞಗಳನ್ನು ಸಮರ್ಪಿಸಬೇಕು. 5:4 ಅರಣ್ಯ 16:5, 40; 18:7; 2 ಪೂರ್ವ 26:18:ಯಾವನೂ ತನ್ನಷ್ಟಕ್ಕೆ ತಾನೇ ಈ ಗೌರವ ಪದವಿಯನ್ನು ವಹಿಸಿಕೊಳ್ಳುವುದಕ್ಕಾಗುವುದಿಲ್ಲ, ಆದರೆ § 5:4 ವಿಮೋ 28:1; 1ಪೂರ್ವ 23:13:ಆರೋನನಂತೆ ದೇವರಿಂದ ಕರೆಯಲ್ಪಟ್ಟು ವಹಿಸಿಕೊಳ್ಳುತ್ತಾನೆ.
* 5:5 ಯೋಹಾ 8:54:ಅದೇ ರೀತಿಯಾಗಿ ಕ್ರಿಸ್ತನು, ಸಹ ತನ್ನನ್ನು ಘನಪಡಿಸಿಕೊಂಡು ತಾನೇ ಮಹಾಯಾಜಕನನ್ನಾಗಿ ಮಾಡಿಕೊಳ್ಳಲಿಲ್ಲ. ಆದರೆ
5:5 ಇಬ್ರಿ. 1:5 “ನೀನು ನನ್ನ ಮಗನು,
ಈ ಹೊತ್ತು ನಾನು ನಿನಗೆ ತಂದೆಯಾದೆನು” ಎಂದು ದೇವರೇ ಹೇಳಿದನು.
ಆತನು ಇನ್ನೊಂದು ಕಡೆಯಲ್ಲಿ,
“ನೀನು 5:6 ಕೀರ್ತ 110:4; ಇಬ್ರಿ. 7:17, 21:ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನು” ಎಂದು ಹೇಳುತ್ತಾನೆ.
ಕ್ರಿಸ್ತನು ತಾನೇ ಭೂಲೋಕದಲ್ಲಿ ಮನುಷ್ಯನಾಗಿ ಜೀವಿಸಿದ್ದ ಕಾಲದಲ್ಲಿ, § 5:7 ಮಾರ್ಕ 14:36:ಮರಣದಿಂದ ತಪ್ಪಿಸಿ ಕಾಪಾಡಲು ಶಕ್ತನಾಗಿರುವಾತನಿಗೆ * 5:7 ಕೀರ್ತ 22:1, 2; ಮತ್ತಾ 27:46, 50; ಮಾರ್ಕ 15:34, 37; ಲೂಕ 23:46:ಗಟ್ಟಿಯಾಗಿ ಮೊರೆಯಿಡುತ್ತಾ, ಕಣ್ಣೀರನ್ನು ಸುರಿಸುತ್ತಾ, 5:7 ಮತ್ತಾ 26:39, 44; ಮಾರ್ಕ 14:36, 39; ಲೂಕ 22:41, 44:ಪ್ರಾರ್ಥನೆ ವಿಜ್ಞಾಪನೆಗಳನ್ನು 5:7 ಅಥವಾ, ಸಮರ್ಪಿಸಿ ಕೇಳಲ್ಪಟ್ಟು ಭಯದಿಂದ ಬಿಡುಗಡೆ ಹೊಂದಿದನು. ಸಮರ್ಪಿಸಿದನು. ದೇವರ ಮೇಲಣ ಭಯಭಕ್ತಿಯ ನಿಮಿತ್ತ ಆತನ ಪ್ರಾರ್ಥನೆಯನ್ನು ದೇವರು ಕೇಳಿದನು. ಹೀಗೆ § 5:8 ಇಬ್ರಿ. 1:2:ಆತನು ಮಗನಾಗಿದ್ದರೂ ತಾನು * 5:8 ಫಿಲಿ. 2:8:ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು. ಇದಲ್ಲದೆ 5:9 ಇಬ್ರಿ. 2:10:ಆತನು ಪರಿಪೂರ್ಣನಾಗಿ, ತನಗೆ ವಿಧೇಯರಾಗಿರುವ ಎಲ್ಲರಿಗೂ 5:9 ಯೆಶಾ 45:17:ನಿತ್ಯ ರಕ್ಷಣೆಗೆ ಕಾರಣನಾದನು. 10 ಅಲ್ಲದೆ ಆತನು § 5:10 ಇಬ್ರಿ. 5:6; 6:20:ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ ದೇವರಿಂದ ನೇಮಿಸಲ್ಪಟ್ಟನು.
ನಂಬಿಕೆಯನ್ನು ತ್ಯಜಿಸುವುದರ ಕುರಿತು ಎಚ್ಚರಿಕೆ
11 ಈ ವಿಷಯದಲ್ಲಿ ನಾವು ಹೇಳಬೇಕಾದದ್ದು ಎಷ್ಟೋ ಇದೆ. ಆದರೆ ನಿಮ್ಮ ಕಿವಿಗಳು ಮಂದವಾಗಿರುವುದರಿಂದ ಅದನ್ನು ವಿವರಿಸುವುದು ಕಷ್ಟವಾಗಿದೆ. 12 ನೀವು ಇಷ್ಟರೊಳಗೆ ಬೋಧಕರಾಗಿರಬೇಕಾಗಿದ್ದರೂ, ದೇವರ ವಾಕ್ಯಗಳ * 5:12 ಇಬ್ರಿ. 6:1:ಮೂಲಪಾಠಗಳನ್ನು ಒಬ್ಬನು ನಿಮಗೆ ಪುನಃ ಕಲಿಸಿಕೊಡಬೇಕಾಗಿದೆ. ನಿಮಗೆ ಇನ್ನೂ 5:12 1 ಕೊರಿ 3:2:ಹಾಲಿನ ಅವಶ್ಯಕತೆಯಿದೆಯೇ ಹೊರತು ಗಟ್ಟಿಯಾದ ಆಹಾರವಲ್ಲ. 13 ಹಾಲು ಕುಡಿಯುವವನು 5:13 1 ಕೊರಿ 3:1:ಕೂಸಿನಂತಿದ್ದು ನೀತಿಯ ಸಂದೇಶದಲ್ಲಿ ಅನುಭವ ಇಲ್ಲದವನಾಗಿದ್ದಾನೆ. 14 ಗಟ್ಟಿಯಾದ ಆಹಾರವು § 5:14 ಎಫೆ 4:12, 13. ಇಬ್ರಿ. 6:1:ಪ್ರಾಯಸ್ಥರಿಗೋಸ್ಕರ, ಅಂದರೆ * 5:14 ಆದಿ 3:22; 1 ಅರಸು. 3:9; ಯೆಶಾ 7:15:ತಪ್ಪು ಮತ್ತು ಸರಿಯಾದ್ದದನ್ನು ಗುರುತಿಸಲು, ಅಭ್ಯಾಸದ ಮೂಲಕ ನೈಪುಣ್ಯತೆಯನ್ನು ಹೊಂದಿದವರಿಗೋಸ್ಕರವಾಗಿದೆ.

*5:1 5:1 ಇಬ್ರಿ. 2:17:

5:1 5:1 ಇಬ್ರಿ. 8:3:

5:1 5:1 ಇಬ್ರಿ. 8:3, 4; 9:9; 10:11:

§5:2 5:2 ಇಬ್ರಿ. 7:28:

*5:2 5:2 ಇಬ್ರಿ. 2:18; 4:15:

5:3 5:3 ಯಾಜ 4:3; 9:7; 16:6; ಇಬ್ರಿ. 7:27; 9:7:

5:4 5:4 ಅರಣ್ಯ 16:5, 40; 18:7; 2 ಪೂರ್ವ 26:18:

§5:4 5:4 ವಿಮೋ 28:1; 1ಪೂರ್ವ 23:13:

*5:5 5:5 ಯೋಹಾ 8:54:

5:5 5:5 ಇಬ್ರಿ. 1:5

5:6 5:6 ಕೀರ್ತ 110:4; ಇಬ್ರಿ. 7:17, 21:

§5:7 5:7 ಮಾರ್ಕ 14:36:

*5:7 5:7 ಕೀರ್ತ 22:1, 2; ಮತ್ತಾ 27:46, 50; ಮಾರ್ಕ 15:34, 37; ಲೂಕ 23:46:

5:7 5:7 ಮತ್ತಾ 26:39, 44; ಮಾರ್ಕ 14:36, 39; ಲೂಕ 22:41, 44:

5:7 5:7 ಅಥವಾ, ಸಮರ್ಪಿಸಿ ಕೇಳಲ್ಪಟ್ಟು ಭಯದಿಂದ ಬಿಡುಗಡೆ ಹೊಂದಿದನು.

§5:8 5:8 ಇಬ್ರಿ. 1:2:

*5:8 5:8 ಫಿಲಿ. 2:8:

5:9 5:9 ಇಬ್ರಿ. 2:10:

5:9 5:9 ಯೆಶಾ 45:17:

§5:10 5:10 ಇಬ್ರಿ. 5:6; 6:20:

*5:12 5:12 ಇಬ್ರಿ. 6:1:

5:12 5:12 1 ಕೊರಿ 3:2:

5:13 5:13 1 ಕೊರಿ 3:1:

§5:14 5:14 ಎಫೆ 4:12, 13. ಇಬ್ರಿ. 6:1:

*5:14 5:14 ಆದಿ 3:22; 1 ಅರಸು. 3:9; ಯೆಶಾ 7:15: